ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಸೌಲಭ್ಯಗಳು

  • ತರಗತಿ ಮತ್ತು ಪ್ರಯೋಗಾಲಯಗಳು:

ವಿಶಾಲವಾದ ಹಾಗೂ ಉತ್ತಮ ಗಾಳಿ ಬೆಳಕು ಹೊಂದಿದ ಸುಸಜ್ಜಿತವಾದ ತರಗತಿ ವ್ಯವಸ್ಥೆಯನ್ನು ಮಾಡಲಾಗಿದ್ದು. ಇದು ಕಲಿಕೆಗೆ ಪ್ರೋತ್ಸಾಹಿಸುವಂತಹ ವಾತಾವರಣವಾಗಿದೆ.

>>ಮತ್ತಷ್ಟು ಓದು


  • ಗಣಕಯಂತ್ರ ಪ್ರಯೋಗಾಲಯ:

ಸುಧಾರಿತ ತಂತ್ರಾಂಶದೊಂದಿಗೆ ಸಾಕಷ್ಟು ಸಂಖ್ಯೆಯ ಗಣಕಯಂತ್ರಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ಒದಗಿಸಲಾಗಿದೆ. ಲ್ಯಾನ್(LAN) ಜೊತೆಗೆ ಉಚಿತ ಅಂತರ್ಜಾಲ ಸೌಲಭ್ಯವನ್ನು ನೀಡಲಾಗಿದೆ.

>>ಮತ್ತಷ್ಟು ಓದು


  • ಭಾಷಾ ಪ್ರಯೋಗಾಲಯ:

ಸುಧಾರಿತ ಭಾಷಾ ತಂತ್ರಂಶಗಳೊಂದಿಗೆ ಸುಸಜ್ಜಿತ ಭಾಷಾ ಪ್ರಯೋಗವನ್ನು ಪ್ರಶಿಕ್ಷಣಾರ್ಥಿಗಳಿಗೆ ಕಲ್ಪಿಸಲಾಗಿದೆ. ನುರಿತ ಭಾಷಾ ಪ್ರಯೋಗಾಲಯದ ತರಬೇತುದಾರರಿಂದ ಪ್ರಶಿಕ್ಷಣಾರ್ಥಿಗಳನ್ನು ಕೌಶಲ್ಯಭರಿತರನ್ನಾಗಿ ಮಾಡಲು ತರಬೇತಿ ನೀಡಲಾಗುತ್ತಿದೆ.

>>ಮತ್ತಷ್ಟು ಓದು


  • ಗ್ರ೦ಥಾಲಯ:

ನಮ್ಮ ಗ್ರಂಥಾಲಯವು 21.4 X 9.5 ಚದರ ಅಡಿಯ ವಿಸ್ತೀರ್ಣದಲ್ಲಿ ದೊಡ್ಡದಾದ ಸಭಾಂಗಣದಲ್ಲಿ ಉತ್ತಮವಾದ ಗಾಳಿ ಬೆಳಕು ಇರುವ ಅರೋಗ್ಯಕರ ವಾತಾವರಣದಲ್ಲಿ ಸ್ಥಾಪಿತವಾಗಿದೆ. ಏಕಕಾಲದಲ್ಲಿ ನೂರು ವಿದ್ಯಾರ್ಥಿಗಳು ಆಸೀನರಾಗಲು ವ್ಯವಸ್ಥಿತವಾದ ಓದುವ ಮೇಜುಗಳು, ಕುರ್ಚಿಗಳು ಇವೆ. ನಮ್ಮ ಗ್ರಂಥಾಲಯ ವಿಭಾಗವು ಕೆಳಗಿನ ಸಿಬ್ಬಂಧಿ ವರ್ಗದವರನ್ನು ಹೊಂದಿದೆ.

>>ಮತ್ತಷ್ಟು ಓದು


  • ಕ್ರೀಡೆ ಹಾಗೂ ಆಟಗಳು:
ನಮ್ಮ ಕಾಲೇಜು ಕ್ರೀಡೆ ಮತ್ತು ಆಟಗಾರರಿಗೆ ಸಂಬಂಧಿಸಿದಂತೆ ಒಳಾಂಗಣ ಮತ್ತು ಹೊರಾಂಗಣದ ಅತ್ಯುತ್ತಮ ಕ್ರೀಡಾ ಸೌಲಭ್ಯವನ್ನು ಹೊಂದಿದೆ. ಅಂದರೆ ಕ್ರಿಕೆಟ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಟೇಬಲ್ ಟೆನ್ನಿಸ್, ಕಬ್ಬಡ್ಡಿ, ಖೋ-ಖೋ, ಚೆಸ್, ಕೇರಂ, ವೈಯಕ್ತಿಕ ಆಟಗಳು ಮತ್ತು ಯೋಗ ಶಿಕ್ಷಣದ ಸೌಲಭ್ಯವನ್ನು ಹೊಂದಿದೆ.

>>ಮತ್ತಷ್ಟು ಓದು


  • ಸಾರಿಗೆ ವ್ಯವಸ್ಥೆ:

ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗಾಗಿ ಕಾಲೇಜಿನಿಂದ ಪಟ್ಟಣಕ್ಕೆ ಮತ್ತು ಹಾಸ್ಟೆಲ್‌ಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆ ಮಾಡಲಾಗಿದೆ .

>>ಮತ್ತಷ್ಟು ಓದು


  • ವಸತಿ ನಿಲಯ ಸೌಲಭ್ಯ:

ಪುರುಷ ಮತ್ತು ಮಹಿಳಾ ಪ್ರಶಿಕ್ಷಣಾರ್ಥಿಗಳಿಗಾಗಿ ಉತ್ತಮ ವಸತಿ ನಿಲಯ ಸೌಲಭ್ಯವನ್ನು ಹೊಂದಿದೆ. ಸಮರ್ಪಕವಾದ ಊಟದ ವ್ಯವಸ್ಥೆಯನ್ನು ನಮ್ಮ ವಸತಿ ನಿಲಯ ಹೊಂದಿರುತ್ತದೆ. ಹಾಗೆಯೇ, ವಸತಿ ನಿಲಯದಲ್ಲಿರುವವರು ಕಾಲಕಾಲಕ್ಕೆ ರೂಪಿಸುವ ನೀತಿ-ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

>>ಮತ್ತಷ್ಟು ಓದು


  • ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ:

ನಾವುಗಳು ಈಗಿರುವುದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗದಲ್ಲಿ, ಅಂದರೆ ಎಲ್ಲೆಡೆಯೂ ಗಣಕಯಂತ್ರವು ಪ್ರತಿಯೊಬ್ಬರಿಗೆ ಉತ್ಪಾದಕ ಮತ್ತು ಮನೋರಂಜನೆಯ ಸಾಧನವಾಗಿದೆ. ಶಿಕ್ಷಕರೆಲ್ಲರೂ ಪ್ರಶಿಕ್ಷಣಾರ್ಥಿಗಳನ್ನು ಕ್ರಿಯಾತ್ಮಕವಾಗಿ ತೊಡಗಿಸಲು ಗಣಕಯಂತ್ರ ಜ್ಞಾನವನ್ನು ಹೆಚ್ಚಾಗಿ ಮತ್ತು ವಿಭಿನ್ನವಾಗಿ ಬಳಸುತ್ತಿರುವರು.

>>ಮತ್ತಷ್ಟು ಓದು