ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಶೈಕ್ಷಣಿಕ ಪ್ರವಾಸ

ನಮ್ಮ ಸಂಸ್ಥೆಯ ವಾರ್ಷಿಕ ಯೋಜನೆಯಲ್ಲಿ ವಿವಿಧ ಪುನಶ್ಚೇತನ ಪ್ರವಾಸಗಳ ಮತ್ತು ಶೈಕ್ಷಣಿಕ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ವಿವಿಧ ಐತಿಹಾಸಿಕ, ಧಾರ್ಮಿಕ, ಶೈಕ್ಷಣಿಕ ಮೌಲ್ಯಯುತ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ಈ ಪ್ರವಾಸವು ಪ್ರಶಿಕ್ಷಣಾರ್ಥಿಗಳಗೆ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಿದೆ ಹಾಗೆಯೇ ಈ ಶೈಕ್ಷಣಿಕ ಪ್ರವಾಸವು ತಮ್ಮ ಸಹವರ್ತಿಗಳೊಂದಿಗೆ ಅನ್ಯೋನ್ಯ ಸಂಬಂಧ ನಿರ್ಮಿಸುತ್ತದೆ. ವಿಭಿನ್ನ ಅನುಭವಗಳನ್ನು ನೀಡುತ್ತದೆ ಹಾಗೆಯೇ ಹೊಸ ಪರಿಸರ, ಮನೋರಂಜನೆ ತರಗತಿಯ ಹೊರತಾಗಿ ಕೊಡಲ್ಪಡುತ್ತದೆ ಮತ್ತು ಪ್ರವಾಸಗಳು ಮೌಲ್ಯಯುತ ಶೈಕ್ಷಣಿಕ ಅವಕಾಶಗಳನ್ನು ಪಠ್ಯಪುಸ್ತಕ ಮತ್ತು ಇತರ ಸಾಧನಗಳಿಲ್ಲದೆ ಉತ್ತಮ ಕಲಿಕೆಯ ಪ್ರೇರಕವಾಗಿದೆ. ಈ ಪ್ರವಾಸವು ಜ್ಞಾನವನ್ನು ಅಭಿವೃದ್ದಿಪಡಿಸುತ್ತದೆ.