ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು 1997ರಲ್ಲಿ ಪ್ರಾರಂಭವಾಗಿ, 2011 ರಲ್ಲಿ ಕರ್ನಾಟಕ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುತ್ತದೆ. ಶಿಕ್ಷಣ ಮಹಾವಿದ್ಯಾಲಯವು ಕುವೆಂಪು ವಿಶ್ವವಿದ್ಯಾನಿಲಯದಿಂದ ಶಾಶ್ವತ ಸಂಯೋಜನೆಯನ್ನು ಪಡೆದಿದೆ ಹಾಗೂ ಎನ್.ಸಿ.ಟಿ.ಇ. ಹಾಗೂ ಯು.ಜಿ.ಸಿ ಅಧಿನಿಯಮ 2(ಜಿ), ಸೆಕ್ಷನ್ 12(ಬಿ) ಮನ್ನಣೆ ಪಡೆದಿದೆ ಮತ್ತು ನ್ಯಾಕ್ ನಿಂದ ಸಿ.ಜಿ.ಪಿ.ಎ. 2.70 ಅಂಕಗಳೊಂದಿಗೆ ‘ಬಿ’ ಗ್ರೇಡ್ ಮಾನ್ಯತೆ ಹೊಂದಿದೆ ಜೊತೆಗೆ ಉತ್ತಮ ಅನುಭವಿ ಅಧ್ಯಾಪಕ ವೃಂದ, ಶ್ರೇಷ್ಠ ಗ್ರಂಥಾಲಯ, ತನ್ನದೇ ಆದ ಸುಸಜ್ಜಿತ ಕಟ್ಟಡ, ವಸತಿ ನಿಲಯಗಳು, ಪ್ರಯಾಣಕ್ಕೆ ಬಸ್ ಸೌಕರ್ಯಗಳೊಡನೆ ಸುಂದರವಾದ ವಾತಾವರಣದಲ್ಲಿ ಅರಳಿದೆ. ಪ್ರತಿ ವರ್ಷವೂ 100% ಪ್ರಶಿಕ್ಷಣಾರ್ಥಿಗಳು ತೇರ್ಗಡೆ ಹೊಂದುವುದರ ಜೊತೆಗೆ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ರ್ಯಾಂಕ್ ಗಳಿಸುತ್ತಾ ಸಾಗಿದೆ.
ಹೆಚ್ಚು ತಿಳಿಯಿರಿ ..Date : 25-10-2019
Date : 04-10-2019
Date : 01-10-2019
Date : 14-08-2019
Date : 25-06-2019
ಈ ವಿದ್ಯಾಲಯವು ತನ್ನದೇ ವಿಶಿಷ್ಟ ಶೈಕ್ಷಣಿಕ ವ್ಯಕ್ತಿತ್ವವನ್ನು ಹೊಂದಿದೆಯಲ್ಲದೆ ಗ್ರಾಮಿಣ ಪರಿಸರ ಹಾಗೂ ಆಧುನಿಕ ಪ್ರಜ್ಞೆಗಳನ್ನು ಮೇಳವಿಸಿಕೊಂಡಿದೆ. ಶಿಕ್ಷಣ ನಿಕಾಯಗಳಿಗೆ ಸೇರಿದ ಸ್ನಾತಕೋತ್ತರ ವಿಭಾಗ
ಹೆಚ್ಚು ತಿಳಿಯಿರಿ ..ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವುದೇ ಸಂಸ್ಥೆಯ ಧ್ಯೇಯ ಉದ್ದೇಶ. ರಾಜ್ಯ ಹಾಗೂ ದೇಶದ ಪ್ರಗತಿ ಮತ್ತು ಏಳಿಗೆಗಾಗಿ ನಿರಂತರ ಉನ್ನತಿಕರಣಗೊಳಿಸಲಾಗುತ್ತಿದೆ.
ಹೆಚ್ಚು ತಿಳಿಯಿರಿ ..