Kumadvathi College of Education,  Shikaripura

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
Home > ತರಗತಿ ಕೊಠಡಿಗಳು ಹಾಗೂ ಪ್ರಯೋಗಾಲಯಗಳು

ತರಗತಿ ಕೊಠಡಿಗಳು ಹಾಗೂ ಪ್ರಯೋಗಾಲಯಗಳು

ವಿಶಾಲವಾದ ಹಾಗೂ ಉತ್ತಮ ಗಾಳಿ ಬೆಳಕು ಹೊಂದಿದ ಸುಸಜ್ಜಿತವಾದ ತರಗತಿ ವ್ಯವಸ್ಥೆಯನ್ನು ಮಾಡಲಾಗಿದ್ದು. ಇದು ಕಲಿಕೆಗೆ ಪ್ರೋತ್ಸಾಹಿಸುವಂತಹ ವಾತಾವರಣವಾಗಿದೆ. ನಮ್ಮ ಮಹಾವಿದ್ಯಾಲಯವು ಪ್ರತ್ಯೇಕವಾದ ಮನೋವಿಜ್ಞಾನ ಪ್ರಯೋಗಾಲಯ, ಸುವ್ಯವಸ್ಥಿತ ಶೈಕ್ಷಣಿಕ ತಂತ್ರಜ್ಞಾನದ ಕೊಠಡಿ ಹಾಗೂ ವಿಜ್ಞಾನದ ಪ್ರಯೋಗಾಲಯಗಳನ್ನು ಹೊಂದಿದೆ. ಇವುಗಳ ಉಪಯೋಗಗಳನ್ನು ಪ್ರಶಿಕ್ಷಣಾರ್ಥಿಗಳು ಪ್ರಾತ್ಯಕ್ಷಿಕೆ, ಪ್ರಯೋಗಗಳನ್ನು ಮಾಡುವ ಮೂಲಕ ತಮ್ಮ ಕಲಿಕೆಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ.

DSC_0456 DSC_0467
DSC_0008