ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಕಾಲೇಜಿನ ನಿಯತಕಾಲಿಕೆಗಳು

ನಮ್ಮ ಕಾಲೇಜು ಪ್ರತಿ ವರ್ಷ “ಸುಜ್ಞಾನ” ಎಂಬ ಅತ್ಯುತ್ತಮ ನಿಯತಕಾಲಿಕೆಯನ್ನು ಹೊರತರುತ್ತದೆ, ಈ ನಿಯತಕಾಲಿಕೆಯು ಕನ್ನಡ ಮತ್ತು ಇಂಗ್ಲೀಷ್ ವಿಭಾಗವನ್ನು ಒಳಗೊಂಡಿದೆ ಇದರ ಗುರಿ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಬರವಣಿಗೆ ಮತ್ತು ಸ್ವಯಂ ಅಭಿವ್ಯಕ್ತಿಗೆ ಅವಕಾಶ ನೀಡಲಾಗಿದೆ. ಇದನ್ನು ಪ್ರಶಿಕ್ಷಣಾರ್ಥಿಗಳಿಗೆ ನೀಡಲಾಗುತ್ತದೆ

 

 

Cover Page copy