Kumadvathi College of Education,  Shikaripura

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
Home > ಗಣಕಯಂತ್ರ ಪ್ರಯೋಗಾಲಯ

ಗಣಕಯಂತ್ರ ಪ್ರಯೋಗಾಲಯ

ಸುಧಾರಿತ ತಂತ್ರಾಂಶದೊಂದಿಗೆ ಸಾಕಷ್ಟು ಸಂಖ್ಯೆಯ ಗಣಕಯಂತ್ರಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ಒದಗಿಸಲಾಗಿದೆ. ಲ್ಯಾನ್(LAN) ಜೊತೆಗೆ ಉಚಿತ ಅಂತರ್ಜಾಲ ಸೌಲಭ್ಯವನ್ನು ನೀಡಲಾಗಿದೆ. ಉತ್ತಮ ಕೌಶಲ್ಯ ಹಾಗೂ ತರಬೇತಿ ಹೊಂದಿದ ಪ್ರಶಿಕ್ಷಕ ತರಬೇತುದಾರರಿಂದ ಪ್ರಶಿಕ್ಷಣಾರ್ಥಿಗಳಿಗೆ ಒಬ್ಬ ವೃತ್ತಿಪರ ಗಣಕಯಂತ್ರ ಬಳಕೆದಾರನನ್ನಾಗಿ ಮಾಡಲು ಪೂರಕ ವ್ಯವಸ್ಥೆಗಳನ್ನು ನೀಡಲಾಗಿದೆ.

DSC_0017