Kumadvathi College of Education,  Shikaripura

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
Home > ರೋಲ್ ಆಫ್ ಹಾನರ್ > ಸಹಪಠ್ಯ ಚಟುವಟಿಕೆಗಳು

ಸಹಪಠ್ಯ ಚಟುವಟಿಕೆಗಳು

ಸಹಪಠ್ಯ ಚಟುವಟಿಕೆಗಳು: ಕಾಲೇಜು ಕಲಿಕಾರ್ಥಿಯ ಎಲ್ಲಾ ವಿಧಧ ಬೆಳವಣಿಗೆಗಾಗಿ ಪ್ರೋತ್ಸಾಹಿಸುತ್ತದೆ. ಹಾಗೆಯೇ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗ್ರಾಹಕತೆಗೆ ಅನುಗುಣವಾಗಿ ವಿಶೇಷ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುತ್ತದೆ. ಸಹಪಠ್ಯ ಚಟುವಟಿಕೆಯ ವಿಭಾಗದಲ್ಲಿ ದೊರೆಯುವ ಸಂಪನ್ಮೂಲ ವ್ಯಕ್ತಿಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಾಗುತ್ತದೆ.