Kumadvathi College of Education,  Shikaripura

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
Home > ಶಿಕ್ಷಣ ಮಹಾವಿದ್ಯಾಲಯದ ಬಗ್ಗೆ

ಶಿಕ್ಷಣ ಮಹಾವಿದ್ಯಾಲಯದ ಬಗ್ಗೆ

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು 1997ರಲ್ಲಿ ಪ್ರಾರಂಭವಾಗಿ, 2011 ರಲ್ಲಿ ಕರ್ನಾಟಕ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುತ್ತದೆ. ಶಿಕ್ಷಣ ಮಹಾವಿದ್ಯಾಲಯವು ಕುವೆಂಪು ವಿಶ್ವವಿದ್ಯಾನಿಲಯದಿಂದ ಶಾಶ್ವತ ಸಂಯೋಜನೆಯನ್ನು ಪಡೆದಿದೆ ಹಾಗೂ ಎನ್.ಸಿ.ಟಿ.ಇ. ಹಾಗೂ ಯು.ಜಿ.ಸಿ ಅಧಿನಿಯಮ 2(ಎಫ್), ಸೆಕ್ಷನ್ 12(ಬಿ) ಮನ್ನಣೆ ಪಡೆದಿದೆ ಮತ್ತು ನ್ಯಾಕ್ನಿಂದ ಸಿ.ಜಿ.ಪಿ.ಎ. 2.70 ಅಂಕಗಳೊಂದಿಗೆ ‘ಬಿ’ ಗ್ರೇಡ್ ಮಾನ್ಯತೆ ಹೊಂದಿದೆ ಜೊತೆಗೆ ಉತ್ತಮ ಅನುಭವಿ ಅಧ್ಯಾಪಕ ವೃಂದ, ಶ್ರೇಷ್ಠ ಗ್ರಂಥಾಲಯ, ತನ್ನದೇ ಆದ ಸುಸಜ್ಜಿತ ಕಟ್ಟಡ, ವಸತಿ ನಿಲಯಗಳು, ಪ್ರಯಾಣಕ್ಕೆ ಬಸ್ ಸೌಕರ್ಯಗಳೊಡನೆ ಸುಂದರವಾದ ವಾತಾವರಣದಲ್ಲಿ ಅರಳಿದೆ. ಪ್ರತಿ ವರ್ಷವೂ 100% ಪ್ರಶಿಕ್ಷಣಾರ್ಥಿಗಳು ತೇರ್ಗಡೆ ಹೊಂದುವುದರ ಜೊತೆಗೆ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ರ್‍ಯಾಂಕ್ ಗಳಿಸುತ್ತಾ ಸಾಗಿದೆ.

a1  a2