ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಪುಸ್ತಕಗಳ ಸಂಗ್ರಹ

ವಿದ್ಯಾರ್ಥಿಗಳು ಸಂಪೂರ್ಣವಾಗಿ ಬಿ.ಇಡಿಗೆ ಸಂಬಂಧಿಸಿದ ಪುಸ್ತಕಗಳಿಗೆ ಗ್ರಂಥಾಲಯವನ್ನೇ ಅವಲಂಬಿಸಿರುತ್ತಾರೆ. ನಮ್ಮ ಗ್ರಂಥಾಲಯದಲ್ಲಿ ಇರುವ ಒಟ್ಟು ಪುಸ್ತಕಗಳ ಸಂಖ್ಯೆ ಕೇವಲ 13,912 ಕ್ಕೂ ಹೆಚ್ಚು ಮೀರಿದೆ. ಆದಾಗ್ಯೂ ವಿಭಿನ್ನ ಹಾಗೂ ಶ್ರೇಷ್ಠ ಪುಸ್ತಕಗಳನ್ನು ಹೊಂದಿದೆ ಹಾಗೂ ವಿಷಯಾಧಾರಿತ ಪುಸ್ತಕಗಳನ್ನು ಹೊಂದಿವೆ ಉದಾಹರಣೆ (ನಿಘಂಟುಗಳು, ಬೇರೆ ಬೇರೆ ವಿಷಯಗಳ ವಿಶ್ವಕೋಶಗಳು, ಭೂಪಟಗಳ ಪುಸ್ತಕಗಳು ಲಭ್ಯವಿದೆ. ಗ್ರಂಥಾಲಯವು ಶಿಕ್ಷಣ, ಕಲೆ. ವಿಜ್ಞಾನಕ್ಕೆ ಸಂಬಂಧಿಸಿದ, ಹಲವಾರು ಪತ್ರಿಕೆಗಳಿಗೆ ಚಂದಾದಾರರಾಗಿರುತ್ತೇವೆ. ಗ್ರಂಥಾಲಯದಲ್ಲಿ ಹಲವಾರು ಸಾಹಿತ್ಯಿಕ ಪುರವಣಿಗಳು, ವರ್ತಮಾನ ಪತ್ರಿಕೆಗಳು, ವೃತ್ತಿ ಮಾರ್ಗದರ್ಶನಗಳ ಪತ್ರಿಕೆಗಳನ್ನು ಒಳಗೊಂಡಿದೆ. ಹಾಗೂ ಕಾಲೇಜುಗಳ ಒಕ್ಕೂಟದಿಂದ (ಯು.ಜಿ.ಸಿ- ಇನ್ಪೋನೇಟ್) ಲಭ್ಯವಾಗುವ ಎಲ್ಲಾ ರೀತಿಯ ಅಂತರ್ಜಾಲ ಆಧಾರಿತ ಆಧಾರ ಗ್ರಂಥಗಳು ಲಭ್ಯವಿರುತ್ತವೆ ಉದಾ: ಅಂತರ್ಜಾಲದ ಪತ್ರಿಕೆಗಳು, ಇ-ನಿಯತಕಾಲಿಕೆ, ಇ-ಪುಸ್ತಕಗಳು. ಡಾಟಾಬೇಸ್ ಇತ್ಯಾದಿ) ಎನ್ಲಿಸ್ಟ್ ಸಹಾಯದಿಂದ ಈ ಸಂಪನ್ಮೂಲಗಳನ್ನು ಪಡೆಯಬಹುದಾಗಿದೆ.

01

ಕಾಲೇಜು ಪುಸ್ತಕ

11255

02

ಬುಕ್ ಬ್ಯಾಂಕ್ ಸ್ಕೀಮ್

398

03

ದಾನದ ಪುಸ್ತಕಗಳು

1326

04

ಯು.ಜಿ.ಸಿ ಮತ್ತು ಐ.ಕ್ಯೂ.ಎ.ಸಿ ಪುಸ್ತಕಗಳು

285

05

ಸಂಪನ್ಮೂಲ ಕೇಂದ್ರ ಪುಸ್ತಕಗಳು

648

ಒಟ್ಟು ಪುಸ್ತಕಗಳು

13912

ಶೀರ್ಷಿಕೆಗಳ ಸಂಖ್ಯೆ  = 7224

ವಿಷಯವಾರು ಪುಸ್ತಕಗಳ ಸಂಗ್ರಹ

ಕ್ರ.ಸಂಖ್ಯೆ

ವಿಷಯ

ಪ್ರಮಾಣ

1

ಉದಯೋನ್ಮುಖ ಭಾರತದಲ್ಲಿ ಶಿಕ್ಷಣ

1145

2

ಶೈಕ್ಷಣಿಕ ಮನೋವಿಜ್ಞಾನ

646

3

ಶೈಕ್ಷಣಿಕ ಆಡಳಿತ ನಿರ್ವಹಣೆ, ಶೈಕ್ಷಣಿಕ ತಂತ್ರಜ್ಞಾನ

705

4

ಇತಿಹಾಸ, ಪೌರನೀತಿ ಮತ್ತು ಭೂಗೋಳಶಾಸ್ತ್ರ

924

5

ವಿಜ್ಞಾನ

1230

6

ಕನ್ನಡ

1112

7

ಸಾಮಾನ್ಯ ಅಧ್ಯಯನ

4369

8

ಆಂಗ್ಲಭಾಷೆ

461

9

ಜನಸಂಖ್ಯಾ ಶಿಕ್ಷಣ

203

10

ಶೈಕ್ಷಣಿಕ ವೃತ್ತಿಮಾರ್ಗದರ್ಶನ

198

11

ದೈಹಿಕ ಶಿಕ್ಷಣ

243

12

ಪರಿಸರ ಶಿಕ್ಷಣ

248

13

ಶಬ್ದಕೋಶ. ವಿಶ್ವಕೋಶ, ನಕ್ಷೆಗಳು, ವಾರ್ಷಿಕ ಕಡತ

200

14

ಗಣಕಯಂತ್ರ

218

15

ಆಧಾರಗ್ರಂಥಗಳು

1362

16

ಸಂಪನ್ಮೂಲ ಕೇಂದ್ರ ಪುಸ್ತಕಗಳು

648

ಒಟ್ಟು ಪುಸ್ತಕಗಳ ಸಂಗ್ರಹ

13912

ನಿಯತಕಾಲಿಕೆಗಳ ಸಂಗ್ರಹ

ಕ್ರ.ಸಂಖ್ಯೆ

ನಿರ್ದಿಷ್ಟವಾಗಿ

ಪ್ರಮಾಣ

1

ಶಿಕ್ಷಣ ನಿಯತಕಾಲಿಕೆಗಳು

10

2

ಮಾಸ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು

06

3

ದಿನಪತ್ರಿಕೆಗಳು

09

ಒಟ್ಟು

25

ಗ್ರಂಥಾಲಯದ ನಿಯತಕಾಲಿಕೆಗಳ ಪಟ್ಟಿ

ಕ್ರ.ಸಂಖ್ಯೆ

ನಿರ್ದಿಷ್ಟವಾಗಿ

ನಿಯತಕಾಲಿಕತೆ

ಭಾಷೆ   

01

ಡೌನ್ ಟು ಅರ್ಥ್

ಎರಡು ವಾರಕ್ಕೆ

ಆಂಗ್ಲಭಾಷೆ

02

ಕ್ವಿಸ್ಟ್ ಇನ್ ಎಜುಕೇಷನ್

ಮೂರು ವಾರಕ್ಕೆ

ಆಂಗ್ಲಭಾಷೆ

03

ಎಜುಟ್ರಾಕ್

ತಿಂಗಳಿಗೆ

ಆಂಗ್ಲಭಾಷೆ

04

ಇಂಡಿಯನ್ ಎಜುಕೇಷನ್ ರಿವೀವ್

ತ್ರೈಮಾಸಿಕ

ಆಂಗ್ಲಭಾಷೆ

05

ಸ್ಕೂಲ್ ಸೈನ್ಸ್

ತ್ರೈಮಾಸಿಕ

ಆಂಗ್ಲಭಾಷೆ

06

ಜರ್ನಲ್ ಆಫ್ ಇಂಡಿಯನ್ ಎಜುಕೇಷನ್

ಅರ್ಧಮಾಸಿಕ

ಆಂಗ್ಲಭಾಷೆ

07

ಪ್ರೈಮರಿ ಟೀಚರ್

ತ್ರೈಮಾಸಿಕ

ಆಂಗ್ಲಭಾಷೆ

08

ಬಾಲವಿಜ್ಞಾನ

ತಿಂಗಳಿಗೆ

ಆಂಗ್ಲಭಾಷೆ

09

ಶಿಕ್ಷಣಸೌಧ

ತ್ರೈಮಾಸಿಕ

ಆಂಗ್ಲಭಾಷೆ

10

ಯುನಿರ್ವಸಿಟಿ ನ್ಯೂಸ್

ವಾರಕ್ಕೆ

ಆಂಗ್ಲಭಾಷೆ

ಮಾಸಪತ್ರಿಕೆಗಳು ಮತ್ತು ನಿಯತಕಾಲಿಕೆಗಳು

ಕ್ರ.ಸಂಖ್ಯೆ

ನಿರ್ದಿಷ್ಟವಾಗಿ

ನಿಯತಕಾಲಿಕತೆ

ಭಾಷೆ   

01

ಸ್ಪರ್ಧಾ ಸ್ಪೂರ್ತಿ

ತಿಂಗಳಿಗೆ

ಕನ್ನಡ

02

ದ ವೀಕ್

ವಾರಕ್ಕೆ

ಆಂಗ್ಲಭಾಷೆ

03

ಉದ್ಯೋಗ ವಾರ್ತೆ

ವಾರಕ್ಕೆ

ಆಂಗ್ಲಭಾಷೆ

04

ವಿಕ್ರಮ

ವಾರಕ್ಕೆ

ಕನ್ನಡ

05

ಪ್ಯೂಚರ್ ಮ್ಯಾಗಜಿನ್ ( ಕಾಲೇಜು ಮ್ಯಾಗಜಿನ್)

ತಿಂಗಳಿಗೆ

ಕನ್ನಡ

06

ಸುಜ್ಞಾನ ( ಕಾಲೇಜು ಮ್ಯಾಗಜಿನ್)

ತಿಂಗಳಿಗೆ

ಕನ್ನಡ

ದಿನಪತ್ರಿಕೆಗಳು

ಕ್ರ.ಸಂಖ್ಯೆ

ದಿನಪತ್ರಿಕೆಗಳು

ಭಾಷೆ

01

ಕನ್ನಡ ಪ್ರಭ

ಕನ್ನಡ

02

ಸಂಯುಕ್ತ ಕರ್ನಾಟಕ

ಕನ್ನಡ

03

ವಿಜಯ ಕರ್ನಾಟಕ

ಕನ್ನಡ

04

ಪ್ರಜಾವಾಣಿ

ಕನ್ನಡ

05

ವಿಜಯವಾಣಿ

ಕನ್ನಡ

06

ಹೊಸದಿಗಂತ

ಕನ್ನಡ

07

ಡೆಕನ್‌ಹೆರಾಲ್ಡ್

ಆಂಗ್ಲಭಾಷೆ

08

ದ ಹಿಂದು

ಆಂಗ್ಲಭಾಷೆ

09

ಉದಯವಾಣಿ

ಕನ್ನಡ