ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ದೂರದೃಷ್ಠಿ, ಮಿಷನ್, ಮತ್ತು ಉದ್ದೇಶಗಳು

ದೂರದೃಷ್ಠಿ, ಮಿಷನ್, ಮತ್ತು ಉದ್ದೇಶಗಳು

ದೂರದೃಷ್ಟಿ :

  • ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರೀಕರನ್ನು ಸೃಷ್ಟಿಸುವುದು.
  • ಬಳಕೆದಾರರಿಗೆ ಸರಿಯಾದ ಮಾಹಿತಿಯನ್ನು ನೀಡುವುದು.
  • ವಿದ್ಯಾರ್ಥಿಗಳಿಗೆ ಮೌಲ್ಯವರ್ಧಕ ಸೇವೆಗಳನ್ನು ಒದಗಿಸುವುದು.
  • ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿಗಳನ್ನು ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿಭಿನ್ನ ಆಲೋಚನೆಗೆ ಅನುವು ಮಾಡುವುದು.

ಮಿಷನ್: 

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಗ್ರಂಥಾಲಯವು ಶಿಕ್ಷಣ ಮತ್ತು ಸಂಶೋಧನೆ, ಮಾಹಿತಿ ನಿರ್ವಹಣೆ ಮತ್ತು ವಿತರಿಸುವಿಕೆಗಳಲ್ಲಿ ಶ್ರೇಷ್ಠತೆ ಮತ್ತು ನಾವೀನ್ಯತೆಯನ್ನು ಬೆಂಬಲಿಸುವುದರ ಮೂಲಕ ಬೌದ್ಧಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.

ಉದ್ದೇಶಗಳು: 

  1. ಓದುವ ಹವ್ಯಾಸಗಳನ್ನು ಉತ್ತೇಜಿಸುವುದು.
  2. ಓದುಗನಿಗೆ ವಿಶೇಷ ಗೌರವ, ಓದುಗನ ವಾಚನದ ಅಗತ್ಯಗಳನ್ನು ಪೂರೈಸುವುದು
  3. ಪ್ರತಿ ಓದುಗರಿಗೆ ಪುಸ್ತಕ ಮತ್ತು ಮಾಹಿತಿಯನ್ನು ಒದಗಿಸುವುದು
  4. ಗ್ರಂಥಾಲಯಕ್ಕೆ ಭೇಟಿ ನೀಡುವ ವ್ಯಕ್ತಿ ಯಾರೇ ಆಗಲಿ, ಆತ ಅಮೂಲ್ಯ, ಅನನ್ಯ ವ್ಯಕ್ತಿ ಎಂದು ಭಾವಿಸಿ, ಆತನ ಅಮೂಲ್ಯವಾದ ಸಮಯ ಪೋಲಾಗದಂತೆ ಕ್ರಮವಹಿಸುವುದು.
  5. ಗ್ರಂಥಾಲಯವು ಒಂದು ಬೆಳೆಯುತ್ತಿರುವ ಸಂಸ್ಥೆಯಾಗಿದ್ದು, ಅದನ್ನು ಅಭಿವೃದ್ಧಿಯ ಪೂರಕಗೊಳಿಸುವುದು.
  6. ಗ್ರಂಥಾಲಯವನ್ನು ಗಣಕೀಕರಿಸುವುದು.