ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಸ್ವಾಗತ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು 1996ರಲ್ಲಿ ಪ್ರಾರಂಭವಾಗಿ, 2011ರಲ್ಲಿ ಕರ್ನಾಟಕ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುತ್ತದೆ. ಶಿಕ್ಷಣ ಮಹಾವಿದ್ಯಾಲಯವು ಕುವೆಂಪು ವಿಶ್ವವಿದ್ಯಾನಿಲಯದಿಂದ ಶಾಶ್ವತ ಸಂಯೋಜನೆಯೊಂದಿಗೆ ಎನ್ಸಿಟಿಇ ಹಾಗೂ ಯುಜಿಸಿ ಅಧಿನಿಯಮ 2(F), ಸೆಕ್ಷನ್ 12(B) ಮನ್ನಣೆ ಪಡೆದಿದೆ ಮತ್ತು ನ್ಯಾಕ್ ನಿಂದ ಸಿಜಿಪಿಎ 2.70 ಅಂಕಗಳೊಂದಿಗೆ ’ಬಿ’ ಗ್ರೇಡ್ ಮಾನ್ಯತೆ ಹೊಂದಿದ್ದು, ಉತ್ತಮ ಅನುಭವಿ ಅಧ್ಯಾಪಕ ವೃಂದ, ಶ್ರೇ? ಗ್ರಂಥಾಲಯ ಮತ್ತು ತನ್ನದೇ ಆದ ಸುಸಜ್ಜಿತ ಕಟ್ಟಡ, ವಸತಿ ನಿಲಯಗಳು, ಪ್ರಯಾಣಕ್ಕೆ ಬಸ್ ಸೌಕರ್ಯಗಳೊಡನೆ ಸುಂದರವಾದ ವಾತಾವರಣದಲ್ಲಿ ಅರಳಿದೆ. ಪ್ರತಿ ವ?ವೂ 100% ಪ್ರಶಿಕ್ಷಣಾರ್ಥಿಗಳು ತೇರ್ಗಡೆ ಹೊಂದುವುದರ ಜೊತೆಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ರ್ಯಾಂಕ್ಗಳಿಸುತ್ತಾ ಸಾಗಿದೆ.

(08187) 222383, 222067
kumadvathibed@gmail.com 

