Kumadvathi College of Education,  Shikaripura

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
Home > ಸೌಲಭ್ಯಗಳು

ಸೌಲಭ್ಯಗಳು

  • ತರಗತಿ ಕೊಠಡಿಗಳು ಹಾಗೂ ಪ್ರಯೋಗಾಲಯಗಳು:

ವಿಶಾಲವಾದ ಹಾಗೂ ಉತ್ತಮ ಗಾಳಿ ಬೆಳಕು ಹೊಂದಿದ ಸುಸಜ್ಜಿತವಾದ ತರಗತಿ ವ್ಯವಸ್ಥೆಯನ್ನು ಮಾಡಲಾಗಿದ್ದು. ಇದು ಕಲಿಕೆಗೆ ಪ್ರೋತ್ಸಾಹಿಸುವಂತಹ ವಾತಾವರಣವಾಗಿದೆ.

>>Read More

  • ಗಣಕಯಂತ್ರ ಪ್ರಯೋಗಾಲಯ:

ಸುಧಾರಿತ ತಂತ್ರಾಂಶದೊಂದಿಗೆ ಸಾಕಷ್ಟು ಸಂಖ್ಯೆಯ ಗಣಕಯಂತ್ರಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ಒದಗಿಸಲಾಗಿದೆ. ಲ್ಯಾನ್(LAN) ಜೊತೆಗೆ ಉಚಿತ ಅಂತರ್ಜಾಲ ಸೌಲಭ್ಯವನ್ನು ನೀಡಲಾಗಿದೆ.

>>Read More

  • ಭಾಷಾ ಪ್ರಯೋಗಾಲಯ:

ಸುಧಾರಿತ ಭಾಷಾ ತಂತ್ರಂಶಗಳೊಂದಿಗೆ ಸುಸಜ್ಜಿತ ಭಾಷಾ ಪ್ರಯೋಗವನ್ನು ಪ್ರಶಿಕ್ಷಣಾರ್ಥಿಗಳಿಗೆ ಕಲ್ಪಿಸಲಾಗಿದೆ. ನುರಿತ ಭಾಷಾ ಪ್ರಯೋಗಾಲಯದ ತರಬೇತುದಾರರಿಂದ

>>Read More

  • ಗ್ರ೦ಥಾಲಯ:

ನಮ್ಮ ಗ್ರಂಥಾಲಯವು 21.4 X 9.5 ಚದರ ಅಡಿಯ ವಿಸ್ತೀರ್ಣದಲ್ಲಿ ದೊಡ್ಡದಾದ ಸಭಾಂಗಣದಲ್ಲಿ ಉತ್ತಮವಾದ ಗಾಳಿ ಬೆಳಕು ಇರುವ ಅರೋಗ್ಯಕರ ವಾತಾವರಣದಲ್ಲಿ ಸ್ಥಾಪಿತವಾಗಿದೆ.

>>Read More

  • ಕ್ರೀಡೆ ಹಾಗೂ ಆಟಗಾರ:

ನಮ್ಮ ಕಾಲೇಜು ಕ್ರೀಡೆ ಮತ್ತು ಆಟಗಾರರಿಗೆ ಸಂಬಂಧಿಸಿದಂತೆ ಒಳಾಂಗಣ ಮತ್ತು ಹೊರಾಂಗಣದ ಅತ್ಯುತ್ತಮ ಕ್ರೀಡಾ ಸೌಲಭ್ಯವನ್ನು ಹೊಂದಿದೆ. ಅಂದರೆ ಕ್ರಿಕೆಟ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಟೇಬಲ್ ಟೆನ್ನಿಸ್, ಕಬ್ಬಡ್ಡಿ, ಖೋ-ಖೋ, ಚೆಸ್, ಕೇರಂ, ವೈಯಕ್ತಿಕ ಆಟಗಳು ಮತ್ತು ಯೋಗ ಶಿಕ್ಷಣದ ಸೌಲಭ್ಯವನ್ನು ಹೊಂದಿದೆ.

>>Read More

  • ಸಾರಿಗೆ ವ್ಯವಸ್ಥೆ:

ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗಾಗಿ ಕಾಲೇಜಿನಿಂದ ಪಟ್ಟಣಕ್ಕೆ ಮತ್ತು ಹಾಸ್ಟೆಲ್‌ಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆ ಮಾಡಲಾಗಿದೆ .

>>Read More

  • ವಸತಿ ನಿಲಯ ಸೌಲಭ್ಯ:

ಪುರುಷ ಮತ್ತು ಮಹಿಳಾ ಪ್ರಶಿಕ್ಷಣಾರ್ಥಿಗಳಿಗಾಗಿ ಉತ್ತಮ ವಸತಿ ನಿಲಯ ಸೌಲಭ್ಯವನ್ನು ಹೊಂದಿದೆ. ಸಮರ್ಪಕವಾದ ಊಟದ ವ್ಯವಸ್ಥೆಯನ್ನು ನಮ್ಮ ವಸತಿ ನಿಲಯ ಹೊಂದಿರುತ್ತದೆ.

>>Read More

  • ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ:

ನಾವುಗಳು ಈಗಿರುವುದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗದಲ್ಲಿ, ಅಂದರೆ ಎಲ್ಲೆಡೆಯೂ ಗಣಕಯಂತ್ರವು ಪ್ರತಿಯೊಬ್ಬರಿಗೆ ಉತ್ಪಾದಕ ಮತ್ತು ಮನೋರಂಜನೆಯ ಸಾಧನವಾಗಿದೆ. ಶಿಕ್ಷಕರೆಲ್ಲರೂ ಪ್ರಶಿಕ್ಷಣಾರ್ಥಿಗಳನ್ನು ಕ್ರಿಯಾತ್ಮಕವಾಗಿ ತೊಡಗಿಸಲು ಗಣಕಯಂತ್ರ ಜ್ಞಾನವನ್ನು ಹೆಚ್ಚಾಗಿ ಮತ್ತು ವಿಭಿನ್ನವಾಗಿ ಬಳಸುತ್ತಿರುವರು.

>>Read More