ಬೋಧನಾ ಸಿಬ್ಬಂದಿ
ಈ ಕಾಲೇಜು ಅತ್ಯುತ್ತಮ ವೃತ್ತಿ ಕೌಶಲ್ಯವುಳ್ಳ, ಉತ್ತಮ ಶೈಕ್ಷಣಿಕ ಅರ್ಹತೆಯ ಜೊತೆಗೆ ಹೆಚ್ಚಿನ ಅನುಭವವನ್ನು ಹೊಂದಿರುವ, ಸಮರ್ಪಣಾಭಾವದ ಉತ್ಸಾಹಿ ಬೋಧಕ ಸಮೂಹವನ್ನು ಹೊಂದಿದೆ. ಎಲ್ಲಾ ಸಹಾಯಕ ಪ್ರಾಧ್ಯಾಪಕರು ನಿರಂತವಾಗಿ ತಮ್ಮ ವೃತ್ತಿ ನೈಪುಣ್ಯತೆಯನ್ನು ಉನ್ನತೀಕರಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಆಧುನಿಕತೆಯ ಎಲ್ಲಾ ಸೌಲಭ್ಯವನ್ನು ಬಳಸಿಕೊಂಡು ಪರಿಣಿತಿಯನ್ನು ಪಡೆದಿರುತ್ತಾರೆ. ಪ್ರತಿಯೋರ್ವ ಪ್ರಾಧ್ಯಾಪಕರು ನಿರಂತರವಾಗಿ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಯಾವುದೇ ಮಿತಿಯಿಲ್ಲದೇ ಪ್ರೇರಣೆ, ತೊಡಗುವಿಕೆ ಮತ್ತು ಉತ್ಸಾಹಭರಿತರಾಗಿ ಸಮರ್ಪಸಿಕೊಳ್ಳುವಂತೆ ರೂಪಿಸುತ್ತಾರೆ.
ಡಾ.ಜಯಶ್ರೀ ವಿ ರಕ್ಕಸಗಿ
|
 |
ಪ್ರಾಚಾರ್ಯರು |
B.Sc., M.A., M.Ed.,Ph.D |
ದೇವರಾಜ ವೈ
|
 |
ಸಹಾಯಕ ಪ್ರಾಧ್ಯಾಪಕ |
M.A., M.Ed., K-SET, NET, (Ph.D.) |
ಡಾ. ಕಿರಣ್ ಕುಮಾರ್ ಕೆ.ಎಸ್
|
 |
ಸಹಾಯಕ ಪ್ರಾಧ್ಯಾಪಕ |
MA, M.Ed., K-SET, Ph.D. |
ವೀರೇಂದ್ರ ಕುಮಾರ್ ವಾಲಿ ಎಸ್
|
 |
ಸಹಾಯಕ ಪ್ರಾಧ್ಯಾಪಕ |
MA, M.Ed.(Ph.D.) |
ಡಾ. ಶಿವಕುಮಾರ್ ಜಿ.ಎಸ್
|
 |
ಸಹಾಯಕ ಪ್ರಾಧ್ಯಾಪಕ |
M.Sc, M.Ed., K-SET, Ph.D. |
ವಾಣಿ ನಾಯಕಿ ಡಿ.ಸಿ
|
 |
ಸಹಾಯಕ ಪ್ರಾಧ್ಯಾಪಕ |
M.A.(Kan)., M.A.(Hist)., M.Ed., M.Phil., K-SET, (Ph.D) |
ರವಿ ಹೆಚ್
|
 |
ಸಹಾಯಕ ಪ್ರಾಧ್ಯಾಪಕ |
M.A., M.Ed., K-SET., (Ph.D.) |
ಡಾ. ಯದುಕುಮಾರ್ ಎಮ್
|
 |
ಸಹಾಯಕ ಪ್ರಾಧ್ಯಾಪಕ |
M.Sc., M.Ed., NET., K-SET., Ph.D. |
ನಾಗೇಂದ್ರಪ್ಪ ಎಸ್
|
 |
ಸಹಾಯಕ ಪ್ರಾಧ್ಯಾಪಕ |
M.Sc., M.Ed., K-SET., (Ph.D.) |